ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 37:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅವರು ಆ ದೇಶದ ದೇವರುಗಳನ್ನ ಬೆಂಕಿಗೆ ಹಾಕಿದ್ರು.+ ಯಾಕಂದ್ರೆ ಅವು ದೇವರುಗಳಲ್ಲ. ಕಟ್ಟಿಗೆಯಿಂದ, ಕಲ್ಲಿಂದ ಮಾಡಿದ ಮನುಷ್ಯರ ಕೈಕೆಲಸ ಅಷ್ಟೇ.+ ಅದಕ್ಕೆ ಆ ದೇವರುಗಳನ್ನ ನಾಶ ಮಾಡೋಕಾಯ್ತು.

  • ಯೆರೆಮೀಯ 10:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಎಲ್ಲ ಮನುಷ್ಯರೂ ವಿವೇಚನೆ ಇಲ್ಲದೆ, ಬುದ್ಧಿ ಇಲ್ಲದೆ ನಡ್ಕೊಳ್ತಿದ್ದಾರೆ.

      ಕೆತ್ತಿದ ಮೂರ್ತಿಗಳನ್ನ ಮಾಡಿದ್ದಕ್ಕೆ ಲೋಹದ ಕೆಲಸಗಾರರಲ್ಲಿ ಪ್ರತಿಯೊಬ್ಬ ಅವಮಾನ ಅನುಭವಿಸಬೇಕಾಗುತ್ತೆ,+

      ಯಾಕಂದ್ರೆ ಅವರು ಅಚ್ಚಲ್ಲಿ ಮಾಡಿದ ಲೋಹದ ಮೂರ್ತಿಗಳೆಲ್ಲ ಬರೀ ಮೋಸ,

      ಅವುಗಳಿಗೆ ಜೀವನೇ* ಇಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ