ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 12:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯಾಕಂದ್ರೆ ನಾನು ಆ ರಾತ್ರಿ ಈಜಿಪ್ಟ್‌ ದೇಶವನ್ನ ದಾಟಿ ಹೋಗ್ತೀನಿ. ಆಗ ಈಜಿಪ್ಟ್‌ ದೇಶದ ಎಲ್ಲ ಮನುಷ್ಯರ ಮೊದಲನೇ ಮಕ್ಕಳನ್ನ, ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಕೊಲ್ತೀನಿ.+ ನಾನು ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಡ್ತೀನಿ.+ ನಾನು ಯೆಹೋವ.

  • ವಿಮೋಚನಕಾಂಡ 18:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ತನ್ನ ಜನ್ರ ಜೊತೆ ದುರಹಂಕಾರದಿಂದ ನಡ್ಕೊಂಡವರಿಗೆ ಯೆಹೋವ ತನ್ನ ಶಕ್ತಿ ತೋರಿಸಿದ್ದಾನೆ. ಇದ್ರಿಂದ ಆತನೇ ಬೇರೆಲ್ಲ ದೇವರಿಗಿಂತ ಮಹೋನ್ನತ ದೇವರು+ ಅಂತ ನಂಗೀಗ ಗೊತ್ತಾಯ್ತು” ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ