ಕೀರ್ತನೆ 37:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯಾಕಂದ್ರೆ ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ,ಆತನು ತನ್ನ ನಿಷ್ಠಾವಂತರ ಕೈಬಿಡಲ್ಲ.+ ע [ಅಯಿನ್] ಆತನು ಅವ್ರನ್ನ ಯಾವಾಗ್ಲೂ ಕಾದು ಕಾಪಾಡ್ತಾನೆ,+ಆದ್ರೆ ಕೆಟ್ವವರ ಸಂತತಿ ಸರ್ವನಾಶ ಆಗುತ್ತೆ.+ ಕೀರ್ತನೆ 145:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ತನ್ನನ್ನ ಪ್ರೀತಿಸೋ ಜನ್ರನ್ನೆಲ್ಲ ಯೆಹೋವ ಕಾದುಕಾಪಾಡ್ತಾನೆ,+ಆದ್ರೆ ಕೆಟ್ಟವರನ್ನ ನಿರ್ನಾಮ ಮಾಡ್ತಾನೆ.+
28 ಯಾಕಂದ್ರೆ ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ,ಆತನು ತನ್ನ ನಿಷ್ಠಾವಂತರ ಕೈಬಿಡಲ್ಲ.+ ע [ಅಯಿನ್] ಆತನು ಅವ್ರನ್ನ ಯಾವಾಗ್ಲೂ ಕಾದು ಕಾಪಾಡ್ತಾನೆ,+ಆದ್ರೆ ಕೆಟ್ವವರ ಸಂತತಿ ಸರ್ವನಾಶ ಆಗುತ್ತೆ.+