ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 112:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಪ್ರಾಮಾಣಿಕರಿಗೆ ಅವನು ಕತ್ತಲಲ್ಲಿ ಹೊಳಿಯೋ ಬೆಳಕಾಗಿದ್ದಾನೆ.+

      ח [ಹೆತ್‌]

      ಅವನು ದಯಾಮಯಿ,* ಕರುಣಾಮಯಿ,+ ನೀತಿವಂತ.

  • ಜ್ಞಾನೋಕ್ತಿ 4:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆದ್ರೆ ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ,

      ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ.+

  • ಯೆಶಾಯ 30:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಮುರಿದು ಹೋದ ತನ್ನ ಜನ್ರ ಎಲುಬುಗಳಿಗೆ ಯೆಹೋವ ಕಟ್ಟು ಕಟ್ಟಿ,+ ತಾನು ಹೊಡೆದಿದ್ರಿಂದ ಆಗಿದ್ದ ಗಂಭೀರ ಗಾಯಗಳನ್ನ ವಾಸಿಮಾಡೋ+ ದಿನ ಹುಣ್ಣಿಮೆಯ ಚಂದ್ರ ಸೂರ್ಯನ ತರ ಪ್ರಕಾಶಿಸ್ತಾನೆ, ಸೂರ್ಯನ ಬೆಳಕು ಏಳು ಪಟ್ಟು ಹೆಚ್ಚಾಗುತ್ತೆ,+ ಏಳು ದಿನದ ಪ್ರಕಾಶವು ಒಂದೇ ದಿನದಲ್ಲಿ ಬಂದಿರೋ ತರ ಕಾಣುತ್ತೆ.

  • ಮೀಕ 7:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ನಾನು ಯೆಹೋವನ ವಿರುದ್ಧ ಪಾಪಮಾಡಿದ್ರಿಂದ+

      ಆತನ ಕ್ರೋಧವನ್ನ ತಾಳ್ಕೊಳ್ತೀನಿ.

      ಮೊಕದ್ದಮೆಯಲ್ಲಿ ಆತನು ನನ್ನ ಪರ ವಾದಿಸಿ ನನಗೆ ನ್ಯಾಯ ದೊರಕಿಸೋ ತನಕ ನಾನು ತಾಳ್ಕೊಳ್ತೀನಿ.

      ಆತನು ನನ್ನನ್ನ ಬೆಳಕಿಗೆ ಕರ್ಕೊಂಡು ಬರ್ತಾನೆ,

      ನಾನು ಆತನ ನೀತಿಯನ್ನ ನೋಡ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ