ವಿಮೋಚನಕಾಂಡ 15:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನೇ, ದೇವರುಗಳಲ್ಲಿ ನಿನಗೆ ಯಾರು ಸಮ?+ ನಿನ್ನ ಹಾಗೆ ಯಾರು ಅತೀ ಪವಿತ್ರ?+ ಭಯಭಕ್ತಿಗೆ, ಹಾಡಿಹೊಗಳೋಕೆ ನೀನೇ ಯೋಗ್ಯ. ಅದ್ಭುತ ಮಾಡೋನು ನೀನೇ.+ ಕೀರ್ತನೆ 111:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನ ಕೆಲಸಗಳು ಶ್ರೇಷ್ಠ,+ד [ಡಾಲತ್]ಅದ್ರಲ್ಲಿ ಖುಷಿ ಪಡ್ಕೊಳ್ಳೋರು ಅದನ್ನ ಚೆನ್ನಾಗಿ ಗಮನಿಸ್ತಾರೆ.+
11 ಯೆಹೋವನೇ, ದೇವರುಗಳಲ್ಲಿ ನಿನಗೆ ಯಾರು ಸಮ?+ ನಿನ್ನ ಹಾಗೆ ಯಾರು ಅತೀ ಪವಿತ್ರ?+ ಭಯಭಕ್ತಿಗೆ, ಹಾಡಿಹೊಗಳೋಕೆ ನೀನೇ ಯೋಗ್ಯ. ಅದ್ಭುತ ಮಾಡೋನು ನೀನೇ.+