-
ವಿಮೋಚನಕಾಂಡ 15:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವನೇ, ನಿನ್ನ ಬಲಗೈಯಲ್ಲಿ ತುಂಬ ಶಕ್ತಿ+ ಇದೆ.
ಯೆಹೋವನೇ, ನಿನ್ನ ಬಲಗೈ ಶತ್ರುನ ಪುಡಿಪುಡಿ ಮಾಡುತ್ತೆ.
-
-
ಯೆಶಾಯ 63:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಾನು ಆಕಡೆ ಈಕಡೆ ನೋಡಿದೆ, ಆದ್ರೆ ಸಹಾಯ ಮಾಡುವವರು ಯಾರೂ ಇರಲಿಲ್ಲ,
ಬೆಂಬಲಿಸೋಕೆ ಯಾರೂ ಮುಂದೆ ಬರಲಿಲ್ಲ, ಇದನ್ನ ನೋಡಿ ನನಗೆ ಆಶ್ಚರ್ಯ ಆಯ್ತು.
-