ಯಾಜಕಕಾಂಡ 26:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ಆಗ ನಾನು ಯಾಕೋಬ,+ ಇಸಾಕ+ ಮತ್ತು ಅಬ್ರಹಾಮನ+ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮತ್ತು ನಾನು ನಿಮಗೆ ಕೊಟ್ಟ ದೇಶವನ್ನ ನೆನಪಿಸ್ಕೊಳ್ತೀನಿ. ಲೂಕ 1:54, 55 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 54 ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡೋಕೆ ಬಂದಿದ್ದಾನೆ.+ ನಮ್ಮ ಪೂರ್ವಜರಿಗೆ ಹೇಳಿದ ಹಾಗೆ 55 ಅಬ್ರಹಾಮನ ಮೇಲೆ, ಅವನ ವಂಶದವರ+ ಮೇಲೆ ಯಾವಾಗ್ಲೂ ಕರುಣೆ ತೋರಿಸಿದ್ದಾನೆ” ಅಂದಳು.
42 ಆಗ ನಾನು ಯಾಕೋಬ,+ ಇಸಾಕ+ ಮತ್ತು ಅಬ್ರಹಾಮನ+ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮತ್ತು ನಾನು ನಿಮಗೆ ಕೊಟ್ಟ ದೇಶವನ್ನ ನೆನಪಿಸ್ಕೊಳ್ತೀನಿ.
54 ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡೋಕೆ ಬಂದಿದ್ದಾನೆ.+ ನಮ್ಮ ಪೂರ್ವಜರಿಗೆ ಹೇಳಿದ ಹಾಗೆ 55 ಅಬ್ರಹಾಮನ ಮೇಲೆ, ಅವನ ವಂಶದವರ+ ಮೇಲೆ ಯಾವಾಗ್ಲೂ ಕರುಣೆ ತೋರಿಸಿದ್ದಾನೆ” ಅಂದಳು.