ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 49:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆತನು ನನಗೆ ಹೀಗೆ ಹೇಳಿದನು “ಯಾಕೋಬನ ಕುಲಗಳನ್ನ ಉನ್ನತಕ್ಕೇರಿಸೋಕೆ,

      ಇಸ್ರಾಯೇಲ್ಯರಲ್ಲಿ ರಕ್ಷಿಸಿದವ್ರನ್ನ ವಾಪಸ್‌ ಕರ್ಕೊಂಡು ಬರೋಕೆ,

      ನಾನು ನಿನ್ನನ್ನ ಕೇವಲ ನನ್ನ ಸೇವಕನನ್ನಾಗಿ ನೇಮಿಸಲಿಲ್ಲ.

      ಬದಲಿಗೆ ನನ್ನ ರಕ್ಷಣೆ ಭೂಮಿಯ ಮೂಲೆಮೂಲೆಗೂ ತಲುಪೋ ಹಾಗೆ+

      ನಾನು ನಿನ್ನನ್ನ ಜನಾಂಗಗಳ ಬೆಳಕನ್ನಾಗಿ ಮಾಡಿದ್ದೀನಿ.”+

  • ಅ. ಕಾರ್ಯ 28:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಹಾಗಾಗಿ ದೇವರು ಹೇಗೆ ರಕ್ಷಿಸ್ತಾನೆ ಅನ್ನೋ ಸಂದೇಶ ಯೆಹೂದ್ಯರಲ್ಲದ ಜನ್ರಿಗೆ ಸಾರಲಾಗುತ್ತೆ ಅಂತ ನಿಮ್ಗೆ ಗೊತ್ತಿರಲಿ.+ ಅವರು ಆ ಸಂದೇಶವನ್ನ ಖಂಡಿತ ಕೇಳ್ತಾರೆ.”+

  • ರೋಮನ್ನರಿಗೆ 10:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಹಾಗಾದ್ರೆ ಇಸ್ರಾಯೇಲ್ಯರು ಆ ಸಂದೇಶವನ್ನ ಕೇಳಿಸ್ಕೊಂಡಿಲ್ವಾ? ಅಂತ ನಾನು ಕೇಳ್ತೀನಿ. ನಿಜ ಏನಂದ್ರೆ “ಇಡೀ ಭೂಮಿಯಲ್ಲಿ ಶಬ್ದ ಪ್ರತಿಧ್ವನಿಸ್ತು, ಭೂಮಿಯ ಮೂಲೆಮೂಲೆಗೂ ಸಂದೇಶ ತಲುಪ್ತು.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ