-
ಕೀರ್ತನೆ 47:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
47 ದೇಶಗಳ ಜನ್ರೇ, ನೀವೆಲ್ಲ ಚಪ್ಪಾಳೆ ಹೊಡಿರಿ.
ಗೆದ್ದಿರೋದಕ್ಕೆ ಖುಷಿಪಟ್ಟು ದೇವರಿಗೆ ಜೈಕಾರ ಹಾಕಿ.
-
-
ಕೀರ್ತನೆ 67:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಭೂಮಿಯಲ್ಲಿರೋ ಜನ್ರಿಗೆ ದಾರಿ ತೋರಿಸ್ತೀಯ. (ಸೆಲಾ)
-