-
ಕೀರ್ತನೆ 95:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಬನ್ನಿ, ನಮ್ಮನ್ನ ಸೃಷ್ಟಿಸಿದ ಯೆಹೋವನ ಮುಂದೆ ಮೊಣಕಾಲೂರಿ,
ಬಗ್ಗಿ ನಮಸ್ಕರಿಸಿ, ಆತನನ್ನ ಆರಾಧಿಸೋಣ.+
ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+
-
ಯೆಹೆಜ್ಕೇಲ 34:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ‘ನನ್ನ ಕುರಿಗಳೇ,+ ನಾನು ಆರೈಕೆ ಮಾಡೋ ಕುರಿಗಳೇ ನೀವು ಸಾಮಾನ್ಯ ಮನುಷ್ಯರು, ನಾನು ನಿಮ್ಮ ದೇವರು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
-
-
-