ಕೀರ್ತನೆ 96:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನಿಗೆ ಹಾಡಿ, ಆತನ ಹೆಸ್ರನ್ನ ಸ್ತುತಿಸಿ. ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!+ ಇಬ್ರಿಯ 13:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+
15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+