ಯೆಶಾಯ 60:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಜನಾಂಗಗಳು ನಿನ್ನ ಬೆಳಕಿನ ಕಡೆ ಬರ್ತವೆ,+ರಾಜರು+ ಪ್ರಕಾಶ ಮಾನವಾದ ನಿನ್ನ ಕಾಂತಿಯ* ಕಡೆ ಬರ್ತಾರೆ.+ ಜೆಕರ್ಯ 8:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಗ ಎಷ್ಟೋ ಜನಾಂಗಗಳು ಮತ್ತು ಬಲಿಷ್ಠ ದೇಶಗಳು ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ,+ ಯೆಹೋವನ ಆಶೀರ್ವಾದ ಪಡಿಯೋಕೆ ಯೆರೂಸಲೇಮಿಗೆ ಬರುತ್ತೆ.’
22 ಆಗ ಎಷ್ಟೋ ಜನಾಂಗಗಳು ಮತ್ತು ಬಲಿಷ್ಠ ದೇಶಗಳು ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ,+ ಯೆಹೋವನ ಆಶೀರ್ವಾದ ಪಡಿಯೋಕೆ ಯೆರೂಸಲೇಮಿಗೆ ಬರುತ್ತೆ.’