ಯೋಬ 36:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ದೇವರು ಎಷ್ಟು ದೊಡ್ಡವನು ಅಂತ ನಮಗೆ ಊಹೆ ಮಾಡಕ್ಕಾಗಲ್ಲ,+ಆತನ ವಯಸ್ಸೆಷ್ಟು ಅಂತ ಕಂಡುಹಿಡಿಯೋಕೆ ನಮ್ಮಿಂದ ಆಗಲ್ಲ.+ ಮಲಾಕಿ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 “ಯಾಕಂದ್ರೆ ನಾನು ಯೆಹೋವ. ನಾನು ಬದಲಾಗಲ್ಲ.*+ ನೀವು ಯಾಕೋಬನ ಮಕ್ಕಳಾಗಿರೋದ್ರಿಂದ ನೀವು ಇನ್ನೂ ಸಂಪೂರ್ಣ ನಾಶವಾಗಿಲ್ಲ. ಯಾಕೋಬ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+
17 ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+