ಕೀರ್ತನೆ 23:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನನ್ನ ಶತ್ರುಗಳ ಮುಂದೆ ನೀನು ನನಗೆ ಹಬ್ಬದ ಊಟ ಹಾಕ್ತೀಯ,+ನನ್ನ ತಲೆಗೆ ತೈಲ ಹಚ್ಚಿ ಚೈತನ್ಯ ಕೊಡ್ತೀಯ,+ನನ್ನ ಪಾನಪಾತ್ರೆಯನ್ನ ತುಂಬಿತುಳುಕೋ ಹಾಗೆ ಮಾಡ್ತೀಯ.+ ಕೀರ್ತನೆ 65:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಿನ್ನ ಅಂಗಳದಲ್ಲಿ ವಾಸಿಸೋಕೆನೀನು ಯಾರನ್ನ ಆರಿಸಿಕೊಳ್ತೀಯೋನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ.+ ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ ನಾವು ತೃಪ್ತರಾಗ್ತೀವಿ.+
5 ನನ್ನ ಶತ್ರುಗಳ ಮುಂದೆ ನೀನು ನನಗೆ ಹಬ್ಬದ ಊಟ ಹಾಕ್ತೀಯ,+ನನ್ನ ತಲೆಗೆ ತೈಲ ಹಚ್ಚಿ ಚೈತನ್ಯ ಕೊಡ್ತೀಯ,+ನನ್ನ ಪಾನಪಾತ್ರೆಯನ್ನ ತುಂಬಿತುಳುಕೋ ಹಾಗೆ ಮಾಡ್ತೀಯ.+
4 ನಿನ್ನ ಅಂಗಳದಲ್ಲಿ ವಾಸಿಸೋಕೆನೀನು ಯಾರನ್ನ ಆರಿಸಿಕೊಳ್ತೀಯೋನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ.+ ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ ನಾವು ತೃಪ್ತರಾಗ್ತೀವಿ.+