ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 12:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಯೆಹೋವ ಹೀಗಂತಾನೆ: “ಜನರ ಮೇಲೆ ದಬ್ಬಾಳಿಕೆ ಆಗ್ತಿದೆ,

      ಬಡವರು ನರಳ್ತಿದ್ದಾರೆ,+

      ನಾನು ಈಗ ಎದ್ದೇಳ್ತೀನಿ, ಅವರನ್ನ ಕೀಳಾಗಿ ನೋಡೋರ ಕೈಯಿಂದ ಅವರನ್ನ ಕಾಪಾಡ್ತೀನಿ.”

  • ಜ್ಞಾನೋಕ್ತಿ 22:22, 23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಬಡವ್ರಿಗೆ ದಿಕ್ಕಿಲ್ಲ ಅಂದ್ಕೊಂಡು ಅವ್ರನ್ನ ಕೊಳ್ಳೆಹೊಡಿಬೇಡ,+

      ದೀನನನ್ನ ಪಟ್ಟಣದ ಬಾಗಿಲಲ್ಲಿ ತುಳಿದುಹಾಕಬೇಡ.+

      23 ಯಾಕಂದ್ರೆ ಯೆಹೋವನೇ ಅವ್ರ ಪರವಾಗಿ ವಾದಿಸ್ತಾನೆ,+

      ಅವ್ರಿಗೆ ಮೋಸ ಮಾಡುವವರ ಜೀವ ತೆಗಿತಾನೆ.

  • ಯಾಕೋಬ 5:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ