ಎಜ್ರ 9:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಾವು ಕೆಟ್ಟ ಕೆಲಸಗಳನ್ನ, ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ರಿಂದಾನೇ ನಮಗೆ ಇಷ್ಟೆಲ್ಲ ಕೆಟ್ಟದಾಗಿದ್ದು. ಆದ್ರೂ ನೀನು ನಮ್ಮ ತಪ್ಪುಗಳಿಗೆ ಕಡಿಮೆ ಶಿಕ್ಷೆನೇ ಕೊಟ್ಟಿದ್ದೀಯ,+ ನಮ್ಮನ್ನ ಬಿಡಿಸಿದ್ದೀಯ.+ ಕೀರ್ತನೆ 130:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಹುವೇ,* ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ*ಯೆಹೋವನೇ, ಯಾರು ತಾನೇ ನಿನ್ನ ಮುಂದೆ ನಿಲ್ಲಕ್ಕಾಗುತ್ತೆ?+ ಯೆಶಾಯ 55:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಕೆಟ್ಟವನು ತನ್ನ ಮಾರ್ಗವನ್ನ,ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+
13 ನಾವು ಕೆಟ್ಟ ಕೆಲಸಗಳನ್ನ, ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ರಿಂದಾನೇ ನಮಗೆ ಇಷ್ಟೆಲ್ಲ ಕೆಟ್ಟದಾಗಿದ್ದು. ಆದ್ರೂ ನೀನು ನಮ್ಮ ತಪ್ಪುಗಳಿಗೆ ಕಡಿಮೆ ಶಿಕ್ಷೆನೇ ಕೊಟ್ಟಿದ್ದೀಯ,+ ನಮ್ಮನ್ನ ಬಿಡಿಸಿದ್ದೀಯ.+
7 ಕೆಟ್ಟವನು ತನ್ನ ಮಾರ್ಗವನ್ನ,ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+