-
ಯಾಜಕಕಾಂಡ 16:21, 22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆರೋನ ತನ್ನ ಎರಡು ಕೈಯನ್ನ ಆ ಆಡಿನ ತಲೆ ಮೇಲಿಟ್ಟು ಇಸ್ರಾಯೇಲ್ಯರ ಎಲ್ಲ ತಪ್ಪು, ಅಪರಾಧ, ಪಾಪಗಳನ್ನ ಅರಿಕೆ ಮಾಡಬೇಕು. ಇದು ಆಡಿನ ತಲೆ ಮೇಲೆ ಆ ಎಲ್ಲ ಪಾಪಗಳನ್ನ ಹಾಕಿದ ಹಾಗೆ ಇರುತ್ತೆ.+ ಆಮೇಲೆ ಆ ಆಡನ್ನ ಕಾಡಿಗೆ ಕಳಿಸಿಬಿಡಬೇಕು. ಅದನ್ನ ಕಳಿಸೋಕೆ ಒಬ್ಬನನ್ನ ನೇಮಿಸಿರಬೇಕು. 22 ಅವನು ಆ ಆಡನ್ನ ಕಾಡಿಗೆ ಕಳಿಸಿಬಿಡ್ತಾನೆ.+ ಅದು ಅವ್ರ ಎಲ್ಲ ತಪ್ಪನ್ನ ತನ್ನ ಮೇಲೆ ಹೊತ್ಕೊಂಡು+ ಬಯಲು ಪ್ರದೇಶಕ್ಕೆ+ ಹೋಗುತ್ತೆ.
-