ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 47:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಸರ್ವೋನ್ನತ ಯೆಹೋವ ವಿಸ್ಮಯಕಾರಿ ದೇವರು,+

      ಇಡೀ ಭೂಮಿಗೆ ಆತನು ಮಹಾ ರಾಜ.+

  • ಕೀರ್ತನೆ 145:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನೀನು ಶಾಶ್ವತವಾಗಿ ರಾಜನಾಗಿ ಇರ್ತಿಯ,

      ನಿನ್ನ ಒಡೆತನ ಯುಗಯುಗಾಂತರಕ್ಕೂ ಇದ್ದೇ ಇರುತ್ತೆ.+

  • ದಾನಿಯೇಲ 4:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ನಿನ್ನನ್ನ ಮನುಷ್ಯರ ಮಧ್ಯದಿಂದ ಓಡಿಸಿಬಿಡ್ತಾರೆ. ನೀನು ಕಾಡುಪ್ರಾಣಿಗಳ ಜೊತೆ ವಾಸ ಮಾಡ್ತೀಯ. ಹೋರಿಗಳು ಹುಲ್ಲು ಮೇಯೋ ತರ ನೀನು ಹುಲ್ಲು ತಿಂತೀಯ. ಆಕಾಶದ ಇಬ್ಬನಿಯಿಂದ ನೆನಿತೀಯ.+ ಹೀಗೆ ಏಳು ಕಾಲಗಳು+ ಕಳಿಯುತ್ತೆ.+ ಆಗ ನೀನು ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ, ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ ಅಂತ ತಿಳ್ಕೊಳ್ತೀಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ