2 ಅರಸು 19:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಅದೇ ರಾತ್ರಿ ಯೆಹೋವನ ದೂತ ಅಶ್ಶೂರ್ಯರ ಪಾಳೆಯಕ್ಕೆ ಹೋಗಿ 1,85,000 ಸೈನಿಕರನ್ನ ಸಾಯಿಸಿದ.+ ಜನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ಪಾಳೆಯದಲ್ಲೆಲ್ಲ ಶವಗಳು ಬಿದ್ದಿದ್ದವು.+ ಲೂಕ 1:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅದಕ್ಕೆ ದೇವದೂತ “ನಾನು ದೇವರ ಸನ್ನಿಧಿಯಲ್ಲಿ+ ಸೇವೆಮಾಡೋ ಗಬ್ರಿಯೇಲ.+ ಈ ಸಿಹಿಸುದ್ದಿ ಹೇಳೋಕೆ ದೇವರೇ ನನ್ನನ್ನ ಕಳಿಸಿದನು.
35 ಅದೇ ರಾತ್ರಿ ಯೆಹೋವನ ದೂತ ಅಶ್ಶೂರ್ಯರ ಪಾಳೆಯಕ್ಕೆ ಹೋಗಿ 1,85,000 ಸೈನಿಕರನ್ನ ಸಾಯಿಸಿದ.+ ಜನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ಪಾಳೆಯದಲ್ಲೆಲ್ಲ ಶವಗಳು ಬಿದ್ದಿದ್ದವು.+
19 ಅದಕ್ಕೆ ದೇವದೂತ “ನಾನು ದೇವರ ಸನ್ನಿಧಿಯಲ್ಲಿ+ ಸೇವೆಮಾಡೋ ಗಬ್ರಿಯೇಲ.+ ಈ ಸಿಹಿಸುದ್ದಿ ಹೇಳೋಕೆ ದೇವರೇ ನನ್ನನ್ನ ಕಳಿಸಿದನು.