ದಾನಿಯೇಲ 7:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆತನ ಮುಂದಿಂದ ಬೆಂಕಿ ಪ್ರವಾಹ ಹರಿದು ಹೋಗ್ತಿತ್ತು.+ ಲಕ್ಷ ಲಕ್ಷ ದೂತರು ಆತನ ಸೇವೆ ಮಾಡ್ತಿದ್ರು. ಕೋಟಿ ಕೋಟಿ ದೂತರು ಆತನ ಮುಂದೆ ನಿಂತಿದ್ರು.+ ನ್ಯಾಯಸಭೆ+ ಕೂಡಿಬಂತು, ಪುಸ್ತಕಗಳು ತೆರಿತು.
10 ಆತನ ಮುಂದಿಂದ ಬೆಂಕಿ ಪ್ರವಾಹ ಹರಿದು ಹೋಗ್ತಿತ್ತು.+ ಲಕ್ಷ ಲಕ್ಷ ದೂತರು ಆತನ ಸೇವೆ ಮಾಡ್ತಿದ್ರು. ಕೋಟಿ ಕೋಟಿ ದೂತರು ಆತನ ಮುಂದೆ ನಿಂತಿದ್ರು.+ ನ್ಯಾಯಸಭೆ+ ಕೂಡಿಬಂತು, ಪುಸ್ತಕಗಳು ತೆರಿತು.