19 ಆಗ ಮೀಕಾಯೆಹು “ಯೆಹೋವನ ಈ ಸಂದೇಶ ಕೇಳು: ಯೆಹೋವ ತನ್ನ ಸಿಂಹಾಸನದ ಮೇಲೆ ಕೂತಿರೋದನ್ನ,+ ಸ್ವರ್ಗದಲ್ಲಿರೋ ಇಡೀ ಸೈನ್ಯ ಆತನ ಹತ್ರ ಅಂದ್ರೆ ಆತನ ಬಲಗಡೆ ಎಡಗಡೆ ನಿಂತಿರೋದನ್ನ ನೋಡಿದೆ.+
13 ತಕ್ಷಣ ಆ ದೇವದೂತನ ಜೊತೆ ಸ್ವರ್ಗದ ಸೈನ್ಯದಲ್ಲಿದ್ದ+ ತುಂಬ ದೇವದೂತರು ಕಾಣಿಸ್ಕೊಂಡು ದೇವರನ್ನ ಹೊಗಳ್ತಾ 14 “ಸ್ವರ್ಗದಲ್ಲಿ ದೇವರಿಗೆ ಮಹಿಮೆ ಸಿಗಲಿ, ಭೂಮಿಯಲ್ಲಿ ದೇವ್ರಿಗೆ ಇಷ್ಟವಾಗಿರೋ ಜನ್ರಿಗೆ ಶಾಂತಿ ಸಿಗಲಿ” ಅಂದ್ರು.