ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 16:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಆತನ ಸಾನಿಧ್ಯದಲ್ಲಿ ಗೌರವ, ವೈಭವ ಇದೆ,+

      ಆತನ ನಿವಾಸದಲ್ಲಿ ಬಲ, ಸಂತೋಷ ಇದೆ.+

  • ಯೆಹೆಜ್ಕೇಲ 1:27, 28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಆತನ ಸೊಂಟದಿಂದ ಮೇಲಿನ ತನಕ ಚಿನ್ನಬೆಳ್ಳಿ ತರ ಪಳಪಳ ಅಂತ ಹೊಳೀತಿತ್ತು+ ಮತ್ತು ಅದ್ರಿಂದ ಬೆಂಕಿ ಬರ್ತಿರೋ ಹಾಗಿತ್ತು. ಆತನ ಸೊಂಟದ ಕೆಳಭಾಗ ಬೆಂಕಿ ತರ ಇತ್ತು.+ ಆತನ ಸುತ್ತ ತೇಜಸ್ಸು ಪ್ರಕಾಶಿಸ್ತಿತ್ತು. 28 ಆ ಬೆಳಕು ಹೇಗಿತ್ತೆಂದ್ರೆ ಮಳೆ ಸುರಿದಾಗ ಮೋಡಗಳ ಮಧ್ಯ ಕಾಣಿಸೋ ಮಳೆಬಿಲ್ಲಿನ+ ತರ ಇತ್ತು. ಅದು ಯೆಹೋವನ ಮಹಿಮೆ ತರ ಕಾಣಿಸ್ತಿತ್ತು.+ ಅದನ್ನ ನೋಡ್ದಾಗ ನಾನು ಅಡ್ಡಬಿದ್ದೆ. ಆಗ ಯಾರೋ ಮಾತಾಡ್ತಿರೋದು ನನಗೆ ಕೇಳಿಸ್ತು.

  • ದಾನಿಯೇಲ 7:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಾನು ಅದನ್ನ ನೋಡ್ತಾ ಇರುವಾಗ ಸಿಂಹಾಸನಗಳನ್ನ ಹಾಕಲಾಯ್ತು. ‘ಮಹಾ ವೃದ್ಧ’+ ಅದ್ರ ಮೇಲೆ ಕೂತನು.+ ಆತನ ಬಟ್ಟೆ ಮಂಜಿನ ಹಾಗೆ ಬಿಳುಪಾಗಿತ್ತು.+ ಆತನ ತಲೆ ಕೂದ್ಲು ಉಣ್ಣೆ ತರ ಬೆಳ್ಳಗಿತ್ತು. ಅಗ್ನಿಯ ಜ್ವಾಲೆ ಆತನ ಸಿಂಹಾಸನ ಆಗಿತ್ತು. ಉರಿತಿರೋ ಬೆಂಕಿ ಅದ್ರ ಚಕ್ರಗಳಾಗಿತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ