ಕೀರ್ತನೆ 18:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಮೇಲೆ ಆತನು ದಟ್ಟ ಕಪ್ಪು ಮೋಡಗಳಲ್ಲಿ,+ಕತ್ತಲನ್ನ ಡೇರೆ ತರ ತನ್ನ ಸುತ್ತ ಸುತ್ಕೊಂಡ.+ ಆಮೋಸ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ‘ಆಕಾಶದ ತನಕ ಮೆಟ್ಟಿಲುಗಳನ್ನ ಕಟ್ಟಿದಾತನು,ಭೂಮಿ ಮೇಲೆ ಗುಮ್ಮಟ ಚಾವಣಿಯನ್ನ ಸ್ಥಾಪಿಸಿದಾತನು,ಸಮುದ್ರದ ನೀರಿಗೆ ಭೂಮಿ ಮೇಲೆ ಸುರಿಯೋಕೆ ಆಜ್ಞೆ ಕೊಡುವಾತನು+ ಯೆಹೋವನೇ,—ಇದೇ ಆತನ ಹೆಸ್ರು.’+
6 ‘ಆಕಾಶದ ತನಕ ಮೆಟ್ಟಿಲುಗಳನ್ನ ಕಟ್ಟಿದಾತನು,ಭೂಮಿ ಮೇಲೆ ಗುಮ್ಮಟ ಚಾವಣಿಯನ್ನ ಸ್ಥಾಪಿಸಿದಾತನು,ಸಮುದ್ರದ ನೀರಿಗೆ ಭೂಮಿ ಮೇಲೆ ಸುರಿಯೋಕೆ ಆಜ್ಞೆ ಕೊಡುವಾತನು+ ಯೆಹೋವನೇ,—ಇದೇ ಆತನ ಹೆಸ್ರು.’+