ಯೋಬ 38:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಾನು ಭೂಮಿಗೆ ಅಡಿಪಾಯ ಹಾಕಿದಾಗ ನೀನು ಎಲ್ಲಿದ್ದೆ?+ ಗೊತ್ತಿದ್ರೆ ಹೇಳು. ಯೋಬ 38:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಭೂಮಿಯ ಆಧಾರ ಕಂಬಗಳು ಯಾವುದ್ರ ಮೇಲಿದೆ? ಅದ್ರ ಮೂಲೆಗಲ್ಲನ್ನ ಇಟ್ಟವರು ಯಾರು?+ ಕೀರ್ತನೆ 24:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನ ಆಸ್ತಿ,+ಲೋಕ ಮತ್ತು ಅದ್ರಲ್ಲಿ ಇರೋರೆಲ್ಲ ಆತನ ಸೊತ್ತು. 2 ಯಾಕಂದ್ರೆ, ಆತನೇ ಭೂಮಿನ ಸಮುದ್ರಗಳ ಮೇಲೆ,+ನದಿಗಳ ಮೇಲೆ ದೃಢವಾಗಿ ಭದ್ರವಾಗಿ ಇಟ್ಟಿದ್ದಾನೆ.
24 ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನ ಆಸ್ತಿ,+ಲೋಕ ಮತ್ತು ಅದ್ರಲ್ಲಿ ಇರೋರೆಲ್ಲ ಆತನ ಸೊತ್ತು. 2 ಯಾಕಂದ್ರೆ, ಆತನೇ ಭೂಮಿನ ಸಮುದ್ರಗಳ ಮೇಲೆ,+ನದಿಗಳ ಮೇಲೆ ದೃಢವಾಗಿ ಭದ್ರವಾಗಿ ಇಟ್ಟಿದ್ದಾನೆ.