-
ಯೋಬ 38:8-10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಾನು ಮೋಡಗಳನ್ನ ಸಾಗರಕ್ಕೆ ಬಟ್ಟೆ ತರ ಉಡಿಸಿದಾಗ,
ಗಾಢ ಕತ್ತಲೆಯನ್ನ ಅದಕ್ಕೆ ಸುತ್ತಿದಾಗ,
10 ಸಮುದ್ರಕ್ಕೆ ಗಡಿರೇಖೆ ಎಳೆದು
ಅದರ ಬಾಗಿಲಿಗೆ ಚಿಲಕಾ ಹಾಕಿ,+
-
ಕೀರ್ತನೆ 33:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅಣೆಕಟ್ಟಿನ ನೀರಿನ ಹಾಗೆ ಆತನು ಸಮುದ್ರದ ನೀರನ್ನ ಕೂಡಿಸ್ತಾನೆ,+
ಉಕ್ಕೇರೋ ಜಲರಾಶಿನ ಆತನು ಕಣಜದಲ್ಲಿ ಸಂಗ್ರಹಿಸ್ತಾನೆ.
-
-
ಜ್ಞಾನೋಕ್ತಿ 8:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಆತನು ಸಮುದ್ರಕ್ಕೆ ಗಡಿ ಹಾಕಿದಾಗ,
ಆ ಗಡಿ ದಾಟಿ ಬರಬಾರದು ಅಂತ ನೀರಿಗೆ ಅಪ್ಪಣೆ ಕೊಟ್ಟಾಗ,+
ಭೂಮಿಗೆ ಅಲುಗಾಡದ ಅಡಿಪಾಯ ಹಾಕಿದಾಗ,
-
-
-