ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 38:37
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 37 ಮೋಡಗಳನ್ನ ಲೆಕ್ಕ ಮಾಡೋಷ್ಟು ಜಾಣತನ ಯಾರಿಗಿದೆ?

      ಆಕಾಶದ ಜಾಡಿಗಳನ್ನ ಬಗ್ಗಿಸಿ ನೀರು ಹೊಯ್ಯೋಕೆ ಯಾರಿಂದ ಆಗುತ್ತೆ?+

  • ಕೀರ್ತನೆ 147:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಆತನು ಆಕಾಶವನ್ನ ಮೋಡಗಳಿಂದ ಮುಚ್ತಾನೆ,

      ಭೂಮಿಗೆ ಮಳೆ ಕೊಡ್ತಾನೆ,+

      ಬೆಟ್ಟಗಳ ಮೇಲೆ ಹುಲ್ಲು ಮೊಳಕೆ ಒಡೆಯೋ ಹಾಗೆ ಮಾಡ್ತಾನೆ.+

  • ಯೆರೆಮೀಯ 10:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+

      ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಹೋಗೋ ತರ ಮಾಡ್ತಾನೆ.+

      ಮಳೆಗಾಗಿ ಮಿಂಚನ್ನ* ಮಾಡ್ತಾನೆ.

      ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+

  • ಆಮೋಸ 9:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ‘ಆಕಾಶದ ತನಕ ಮೆಟ್ಟಿಲುಗಳನ್ನ ಕಟ್ಟಿದಾತನು,

      ಭೂಮಿ ಮೇಲೆ ಗುಮ್ಮಟ ಚಾವಣಿಯನ್ನ ಸ್ಥಾಪಿಸಿದಾತನು,

      ಸಮುದ್ರದ ನೀರಿಗೆ ಭೂಮಿ ಮೇಲೆ ಸುರಿಯೋಕೆ ಆಜ್ಞೆ ಕೊಡುವಾತನು+ ಯೆಹೋವನೇ,

      —ಇದೇ ಆತನ ಹೆಸ್ರು.’+

  • ಮತ್ತಾಯ 5:45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 45 ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು+ ಅಂತ ತೋರಿಸ್ತೀರ. ಯಾಕಂದ್ರೆ ಆತನು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ