ಯೆರೆಮೀಯ 8:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಕಾಶದಲ್ಲಿ ಹಾರಾಡೋ ಕೊಕ್ಕರೆಗೆ ಸಹ ತಾನು ವಲಸೆ ಹೋಗಬೇಕಾದ ಸಮಯ ಯಾವುದು ಅಂತ ಗೊತ್ತು. ಕಾಡುಪಾರಿವಾಳ, ಬಾನಾಡಿ, ಸಿಳ್ಳಾರ ಹಕ್ಕಿಗಳು* ಸಮಯಕ್ಕೆ ಸರಿಯಾಗಿ ವಾಪಸ್ ಬರುತ್ತೆ.* ಆದ್ರೆ ನನ್ನ ಜನ್ರು ಯೆಹೋವನಾದ ನಾನು ಯಾವಾಗ ಅವ್ರಿಗೆ ತೀರ್ಪು ಮಾಡ್ತೀನಿ ಅಂತ ತಿಳ್ಕೊಳ್ತಿಲ್ಲ.”’+
7 ಆಕಾಶದಲ್ಲಿ ಹಾರಾಡೋ ಕೊಕ್ಕರೆಗೆ ಸಹ ತಾನು ವಲಸೆ ಹೋಗಬೇಕಾದ ಸಮಯ ಯಾವುದು ಅಂತ ಗೊತ್ತು. ಕಾಡುಪಾರಿವಾಳ, ಬಾನಾಡಿ, ಸಿಳ್ಳಾರ ಹಕ್ಕಿಗಳು* ಸಮಯಕ್ಕೆ ಸರಿಯಾಗಿ ವಾಪಸ್ ಬರುತ್ತೆ.* ಆದ್ರೆ ನನ್ನ ಜನ್ರು ಯೆಹೋವನಾದ ನಾನು ಯಾವಾಗ ಅವ್ರಿಗೆ ತೀರ್ಪು ಮಾಡ್ತೀನಿ ಅಂತ ತಿಳ್ಕೊಳ್ತಿಲ್ಲ.”’+