ಆಮೋಸ 5:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯಾಕಂದ್ರೆ ಯೆಹೋವ ಇಸ್ರಾಯೇಲ್ಯರಿಗೆ ಹೀಗೆ ಹೇಳ್ತಾನೆ: ‘ನನ್ನ ಹತ್ರ ವಾಪಸ್ ಬನ್ನಿ,* ಆಗ ಬಾಳ್ತೀರ.+ ಚೆಫನ್ಯ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+
3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+