-
ಧರ್ಮೋಪದೇಶಕಾಂಡ 7:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆದ್ರೆ ಹೆದರಬಾರದು.+ ನಿಮ್ಮ ದೇವರಾದ ಯೆಹೋವ ಫರೋಹನಿಗೆ ಇಡೀ ಈಜಿಪ್ಟಿಗೆ ಮಾಡಿದ್ದನ್ನ ನೆನಪಿಸ್ಕೊಳ್ಳಿ.+ 19 ನಿಮ್ಮ ದೇವರಾದ ಯೆಹೋವ ಈಜಿಪ್ಟಿಗೆ ಕಠಿಣ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ತನ್ನ ಮಹಾ ಶಕ್ತಿ ತೋರಿಸಿ* ನಿಮ್ಮನ್ನ ಬಿಡಿಸ್ಕೊಂಡು ಬಂದಿದ್ದನ್ನ ಕಣ್ಣಾರೆ ನೋಡಿದ್ರಲ್ಲಾ.+ ನೀವು ನೋಡಿ ಹೆದರಿಕೊಳ್ಳೋ ಈ ಎಲ್ಲ ಜನಾಂಗಗಳಿಗೆ ಸಹ ನಿಮ್ಮ ದೇವರಾದ ಯೆಹೋವ ಅದೇ ತರ ಮಾಡ್ತಾನೆ.+
-