ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 17:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅಬ್ರಾಮನಿಗೆ 99 ವರ್ಷ ಆದಾಗ ಯೆಹೋವ ಅವನಿಗೆ ಕಾಣಿಸಿ ಹೀಗಂದನು: “ನಾನು ಸರ್ವಶಕ್ತ ದೇವರು. ನಾನು ತೋರಿಸೋ ದಾರಿಯಲ್ಲಿ ನಡೆದು ತಪ್ಪಿಲ್ಲದವನಾಗಿರು.* 2 ನಿನ್ನ ಜೊತೆ ನಾನು ಮಾಡ್ಕೊಂಡ ಒಪ್ಪಂದವನ್ನ ಪಕ್ಕಾ ಮಾಡ್ತೀನಿ,+ ನಿನ್ನ ವಂಶವನ್ನ ತುಂಬ ಹೆಚ್ಚಿಸ್ತೀನಿ.”+

  • ಆದಿಕಾಂಡ 22:15-18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯೆಹೋವನ ದೂತ ಆಕಾಶದಿಂದ ಎರಡನೇ ಸಲ ಅಬ್ರಹಾಮನನ್ನ ಕರೆದು 16 ಹೀಗೆ ಹೇಳಿದ: “ಯೆಹೋವ ಹೇಳೋದು ಏನಂದ್ರೆ+ ‘ನನ್ನ ಮೇಲೆ ಆಣೆಯಿಟ್ಟು ಹೇಳ್ತೀನಿ, ನಿನ್ನ ಒಬ್ಬನೇ ಮಗನನ್ನ+ ನನಗೆ ಅರ್ಪಿಸೋಕೆ ಹಿಂಜರಿಯದ ಕಾರಣ 17 ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಖಂಡಿತ ಆಕಾಶದ ನಕ್ಷತ್ರಗಳ ತರ, ಸಮುದ್ರದ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ.+ ನಿನ್ನ ಸಂತಾನ ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳುತ್ತೆ.+ 18 ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ+ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ