ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 12:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆಮೇಲೆ ಯೆಹೋವ ಅಬ್ರಾಮನಿಗೆ ಕಾಣಿಸ್ಕೊಂಡು “ನಾನು ಈ ದೇಶವನ್ನ ನಿನ್ನ ಸಂತಾನಕ್ಕೆ+ ಕೊಡ್ತೀನಿ”+ ಅಂದನು. ಹಾಗಾಗಿ ಅಬ್ರಾಮ ತನಗೆ ಕಾಣಿಸ್ಕೊಂಡ ಯೆಹೋವನಿಗೆ ಆ ಸ್ಥಳದಲ್ಲಿ ಯಜ್ಞವೇದಿ ಕಟ್ಟಿದ.

  • ಆದಿಕಾಂಡ 13:14, 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಲೋಟ ಅಬ್ರಾಮನನ್ನ ಬಿಟ್ಟು ದೂರ ಹೋದ ಮೇಲೆ ಯೆಹೋವ ಅಬ್ರಾಮನಿಗೆ “ದಯವಿಟ್ಟು ಈ ಜಾಗದಿಂದ ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ಕಡೆಗೆ ನೋಡು. 15 ಯಾಕಂದ್ರೆ ನೀನು ನೋಡ್ತಿರೋ ಈ ಇಡೀ ದೇಶನ ನಿನಗೆ, ನಿನ್ನ ಸಂತಾನಕ್ಕೆ ನಾನು ಶಾಶ್ವತ ಆಸ್ತಿಯಾಗಿ ಕೊಡ್ತೀನಿ.+

  • ಆದಿಕಾಂಡ 15:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆ ದಿನ ಯೆಹೋವ ಅಬ್ರಾಮನ ಜೊತೆ ಒಂದು ಒಪ್ಪಂದ+ ಮಾಡಿ ಹೀಗೆ ಹೇಳಿದನು: “ಈಜಿಪ್ಟಿನ ನದಿಯಿಂದ ಹಿಡಿದು ಯೂಫ್ರೆಟಿಸ್‌ ಮಹಾ ನದಿ ತನಕ+ ಇರೋ ಈ ದೇಶವನ್ನ+ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ.

  • ಆದಿಕಾಂಡ 26:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನೀನು ಈ ದೇಶದಲ್ಲಿ ವಿದೇಶಿಯಾಗಿ ಇರು.+ ನಾನು ಯಾವಾಗ್ಲೂ ನಿನ್ನ ಜೊತೆ ಇದ್ದು ಆಶೀರ್ವಾದ ಮಾಡ್ತೀನಿ. ಯಾಕಂದ್ರೆ ನಾನು ಈ ಎಲ್ಲ ಪ್ರದೇಶ ನಿನಗೆ, ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ತಂದೆ ಅಬ್ರಹಾಮನಿಗೆ ನಾನು ಕೊಟ್ಟ ಮಾತು ಉಳಿಸ್ಕೊಳ್ತೀನಿ.+

  • ಆದಿಕಾಂಡ 28:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅಲ್ಲದೆ ಆ ಮೆಟ್ಟಿಲುಗಳಿಗಿಂತ ಮೇಲಕ್ಕೆ ಯೆಹೋವ ಇದ್ದನು. ಆತನು ಯಾಕೋಬನಿಗೆ ಹೀಗಂದನು:

      “ನಾನು ಯೆಹೋವ, ನಿನ್ನ ಅಜ್ಜ ಅಬ್ರಹಾಮನ ಮತ್ತು ನಿನ್ನ ತಂದೆ ಇಸಾಕನ ದೇವರು.+ ನೀನು ಮಲಗಿರೋ ಈ ದೇಶವನ್ನ ನಾನು ನಿನಗೂ ನಿನ್ನ ಸಂತತಿಯವರಿಗೂ ಕೊಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ