-
ಆದಿಕಾಂಡ 26:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಕೂಡಲೇ ಅಬೀಮೆಲೆಕ ಇಸಾಕನನ್ನ ಕರೆಸಿ “ಅವಳು ನಿನ್ನ ಹೆಂಡತಿ ತಾನೇ! ತಂಗಿ ಅಂತ ಯಾಕೆ ಹೇಳ್ದೆ?” ಅಂತ ಕೇಳಿದ. ಇಸಾಕ “ಜನ್ರು ಅವಳನ್ನ ಪಡಿಯೋಕೆ ನನ್ನನ್ನ ಕೊಲ್ಲಬಹುದು ಅಂತ ಹೆದರಿ ಹಾಗೆ ಹೇಳ್ದೆ”+ ಅಂದ.
-
-
ಆದಿಕಾಂಡ 26:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಮೇಲೆ ಅಬೀಮೆಲೆಕ ಎಲ್ಲ ಜನರಿಗೆ “ಇವನನ್ನಾಗಲಿ ಇವನ ಹೆಂಡತಿಯನ್ನಾಗಲಿ ಯಾರಾದ್ರೂ ಮುಟ್ಟಿದ್ರೆ ಖಂಡಿತ ಮರಣಶಿಕ್ಷೆ ಆಗುತ್ತೆ” ಅಂತ ಆಜ್ಞೆಕೊಟ್ಟ.
-