-
ಆದಿಕಾಂಡ 45:4, 5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಯೋಸೇಫ ತನ್ನ ಅಣ್ಣತಮ್ಮಂದಿರಿಗೆ “ಬನ್ನಿ, ದಯವಿಟ್ಟು ನನ್ನ ಹತ್ರ ಬನ್ನಿ” ಅಂದ. ಅವರು ಅವನ ಹತ್ರ ಬಂದ್ರು.
ಆಗ ಅವನು ಅವರಿಗೆ ಹೀಗಂದ: “ನಾನು ನಿಮ್ಮ ಸಹೋದರ. ಈಜಿಪ್ಟಿನವರಿಗೆ ನೀವು ಮಾರಿದ ಯೋಸೇಫ ನಾನೇ.+ 5 ಆದ್ರೆ ನನ್ನನ್ನ ಮಾರಿದ್ದಕ್ಕೆ ನೀವು ಈಗ ಬೇಜಾರು ಮಾಡ್ಕೊಬೇಡಿ. ಒಬ್ರನ್ನೊಬ್ರು ದೂರಬೇಡಿ. ಯಾಕಂದ್ರೆ ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ನಿಮಗಿಂತ ಮುಂಚೆ ಇಲ್ಲಿಗೆ ಕಳಿಸಿದ್ದಾನೆ.+
-