ಆದಿಕಾಂಡ 41:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇದನ್ನ ಕೇಳಿ ಫರೋಹ ಯೋಸೇಫನನ್ನ ಕರ್ಕೊಂಡು ಬನ್ನಿ ಅಂತ ಸೇವಕರಿಗೆ ಅಪ್ಪಣೆಕೊಟ್ಟ.+ ಅವರು ಬೇಗ ಹೋಗಿ ಅವನನ್ನ ಜೈಲಿಂದ* ಕರ್ಕೊಂಡು ಬಂದ್ರು.+ ಯೋಸೇಫ ಕ್ಷೌರ ಮಾಡ್ಕೊಂಡು* ಬಟ್ಟೆ ಬದಲಾಯಿಸಿ ಫರೋಹನ ಹತ್ರ ಹೋದ.
14 ಇದನ್ನ ಕೇಳಿ ಫರೋಹ ಯೋಸೇಫನನ್ನ ಕರ್ಕೊಂಡು ಬನ್ನಿ ಅಂತ ಸೇವಕರಿಗೆ ಅಪ್ಪಣೆಕೊಟ್ಟ.+ ಅವರು ಬೇಗ ಹೋಗಿ ಅವನನ್ನ ಜೈಲಿಂದ* ಕರ್ಕೊಂಡು ಬಂದ್ರು.+ ಯೋಸೇಫ ಕ್ಷೌರ ಮಾಡ್ಕೊಂಡು* ಬಟ್ಟೆ ಬದಲಾಯಿಸಿ ಫರೋಹನ ಹತ್ರ ಹೋದ.