ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 41:39-41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ಆಮೇಲೆ ಫರೋಹ ಯೋಸೇಫನಿಗೆ “ದೇವರು ಇದನ್ನೆಲ್ಲ ನಿನಗೆ ತಿಳಿಸಿದ್ದಾನೆ. ಹಾಗಾಗಿ ನಿನ್ನಷ್ಟು ವಿವೇಚನೆ ಇರೋ ಬುದ್ಧಿವಂತ ವ್ಯಕ್ತಿ ಬೇರೆ ಯಾರೂ ಇಲ್ಲ. 40 ನಿನ್ನನ್ನ ಅರಮನೆಯಲ್ಲಿರೋ ಎಲ್ರ ಮೇಲೆ ಅಧಿಕಾರಿಯಾಗಿ ಮಾಡ್ತೀನಿ. ನೀನು ಹೇಳೋದನ್ನೆಲ್ಲ ನನ್ನ ಎಲ್ಲ ಪ್ರಜೆಗಳು ಮಾಡ್ತಾರೆ.+ ರಾಜನಾಗಿರೋ ನಾನು ಅಧಿಕಾರದ ವಿಷ್ಯದಲ್ಲಷ್ಟೆ ನಿನಗಿಂತ ದೊಡ್ಡವನಾಗಿ ಇರ್ತಿನಿ” ಅಂದ. 41 ಅಷ್ಟೇ ಅಲ್ಲ ಫರೋಹ “ನಾನು ನಿನ್ನನ್ನ ಇಡೀ ಈಜಿಪ್ಟ್‌ ದೇಶಕ್ಕೆ ಅಧಿಕಾರಿಯಾಗಿ ಮಾಡಿದ್ದೀನಿ”+ ಅಂದ.

  • ಆದಿಕಾಂಡ 41:48
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 48 ಆ ಏಳು ವರ್ಷದಲ್ಲಿ ಯೋಸೇಫ ಈಜಿಪ್ಟ್‌ ದೇಶದ ಎಲ್ಲ ಬೆಳೆ ಸಂಗ್ರಹಿಸ್ತಾ ಪಟ್ಟಣಗಳಲ್ಲಿ ಶೇಖರಿಸಿಡ್ತಾ ಇದ್ದ. ಪ್ರತಿಯೊಂದು ಪಟ್ಟಣದ ಸುತ್ತ ಇದ್ದ ಹೊಲಗದ್ದೆಗಳ ಬೆಳೆಯನ್ನ ಆ ಪಟ್ಟಣದಲ್ಲೇ ಶೇಖರಿಸಿಟ್ಟ.

  • ಆದಿಕಾಂಡ 45:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಹಾಗಾಗಿ ನನ್ನನ್ನ ಇಲ್ಲಿಗೆ ಕಳಿಸಿದ್ದು ನೀವಲ್ಲ, ಸತ್ಯ ದೇವರೇ. ಫರೋಹನಿಗೆ ಮುಖ್ಯ ಸಲಹೆಗಾರನಾಗಿ,* ಅವನ ಅರಮನೆಯಲ್ಲಿರೋ ಎಲ್ರ ಮೇಲೂ ಇಡೀ ಈಜಿಪ್ಟ್‌ ದೇಶದ ಮೇಲೂ ಅಧಿಕಾರಿ ಆಗೋಕೆ ಆತನೇ ನನ್ನನ್ನ ಇಲ್ಲಿಗೆ ಕಳಿಸಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ