-
ಆದಿಕಾಂಡ 41:33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ಹಾಗಾಗಿ ಫರೋಹ ವಿವೇಚನೆ ಇರೋ, ಬುದ್ಧಿವಂತನಾದ ಒಬ್ಬನನ್ನು ಆರಿಸಿ ಇಡೀ ಈಜಿಪ್ಟ್ ದೇಶಕ್ಕೆ ಅಧಿಕಾರಿಯಾಗಿ ನೇಮಿಸಬೇಕು.
-
-
ಆದಿಕಾಂಡ 41:38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ಹಾಗಾಗಿ ಫರೋಹ ತನ್ನ ಸೇವಕರಿಗೆ “ಇವನಲ್ಲಿ ದೇವರ ಶಕ್ತಿ ಕೆಲಸಮಾಡ್ತಿದೆ. ಇವನಿಗಿಂತ ಒಳ್ಳೇ ವ್ಯಕ್ತಿ ಬೇರೆ ಯಾರಿದ್ದಾರೆ?” ಅಂದ.
-