-
ವಿಮೋಚನಕಾಂಡ 1:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅದಕ್ಕೆ ಅವರ ವಂಶ ಬೆಳೆಯದ ಹಾಗೆ ನಾವು ಏನಾದ್ರೂ ಮಾಡೋಣ. ಇಲ್ಲದಿದ್ರೆ ಮುಂದೆ ಶತ್ರುಗಳು ನಮ್ಮ ವಿರುದ್ಧ ಯುದ್ಧಕ್ಕೆ ಬಂದಾಗ ಇಸ್ರಾಯೇಲ್ಯರು ಅವರ ಜೊತೆ ಸೇರ್ಕೊಳ್ತಾರೆ. ನಮ್ಮ ವಿರುದ್ಧ ಯುದ್ಧ ಮಾಡಿ ಈ ದೇಶ ಬಿಟ್ಟು ಹೋಗ್ತಾರೆ” ಅಂದ.
-