-
ವಿಮೋಚನಕಾಂಡ 7:20, 21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಆರೋನ ತಕ್ಷಣ ಮಾಡಿದ್ರು. ಫರೋಹ ಮತ್ತು ಅವನ ಸೇವಕರ ಕಣ್ಮುಂದೆನೇ ಆರೋನ ತನ್ನ ಕೋಲೆತ್ತಿ ನೈಲ್ ನದಿ ನೀರನ್ನ ಹೊಡೆದ. ಆಗ ನೀರೆಲ್ಲ ರಕ್ತ ಆಯ್ತು,+ 21 ಮೀನೆಲ್ಲ ಸತ್ತೋಯ್ತು.+ ಆಗ ನದಿಯಿಂದ ಕೆಟ್ಟ ವಾಸನೆ ಬರೋಕೆ ಶುರು ಆಯ್ತು. ಹಾಗಾಗಿ ಈಜಿಪ್ಟ್ ಜನ್ರಿಗೆ ನೈಲ್ ನದಿನೀರನ್ನ ಕುಡಿಯೋಕೆ ಆಗಲಿಲ್ಲ.+ ಯಾಕಂದ್ರೆ ದೇಶದ ನೀರೆಲ್ಲ ರಕ್ತ ಆಗಿತ್ತು.
-