ವಿಮೋಚನಕಾಂಡ 12:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಮಧ್ಯರಾತ್ರಿ ಯೆಹೋವ ಈಜಿಪ್ಟ್ ದೇಶದ ಪ್ರತಿಯೊಬ್ಬ ಮೊದಲನೇ ಮಗನನ್ನ ಸಾಯಿಸಿದನು.+ ಸಿಂಹಾಸನದ ಮೇಲೆ ಕೂತಿದ್ದ ಫರೋಹನ ಮೊದಲನೇ ಮಗನಿಂದ ಹಿಡಿದು ಜೈಲಲ್ಲಿದ್ದ* ಕೈದಿಯ ಮೊದಲನೇ ಮಗನ ತನಕ ಎಲ್ಲ ಮೊದಲ ಮಕ್ಕಳನ್ನ ಸಾಯಿಸಿದನು. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲ ಮರಿನ ಸಹ ಸಾಯಿಸಿದನು.+
29 ಮಧ್ಯರಾತ್ರಿ ಯೆಹೋವ ಈಜಿಪ್ಟ್ ದೇಶದ ಪ್ರತಿಯೊಬ್ಬ ಮೊದಲನೇ ಮಗನನ್ನ ಸಾಯಿಸಿದನು.+ ಸಿಂಹಾಸನದ ಮೇಲೆ ಕೂತಿದ್ದ ಫರೋಹನ ಮೊದಲನೇ ಮಗನಿಂದ ಹಿಡಿದು ಜೈಲಲ್ಲಿದ್ದ* ಕೈದಿಯ ಮೊದಲನೇ ಮಗನ ತನಕ ಎಲ್ಲ ಮೊದಲ ಮಕ್ಕಳನ್ನ ಸಾಯಿಸಿದನು. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲ ಮರಿನ ಸಹ ಸಾಯಿಸಿದನು.+