-
ವಿಮೋಚನಕಾಂಡ 14:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಆಮೇಲೆ ಇಸ್ರಾಯೇಲ್ಯರ ಮುಂದೆ ಹೋಗ್ತಿದ್ದ ಸತ್ಯದೇವರ ದೂತ+ ಆ ಜಾಗ ಬಿಟ್ಟು ಅವರ ಹಿಂದಕ್ಕೆ ಬಂದ. ಅವರ ಮುಂದೆ ಇದ್ದ ಮೋಡ ಅವರ ಹಿಂದೆ ಬಂದು ನಿಂತ್ಕೊಳ್ತು.+ 20 ಹೀಗೆ ಅದು ಈಜಿಪ್ಟಿನವರ ಮತ್ತು ಇಸ್ರಾಯೇಲ್ಯರ ಮಧ್ಯ ಬಂದು ನಿಂತ್ಕೊಳ್ತು.+ ಆ ಮೋಡ ಒಂದು ಕಡೆ ಕತ್ತಲಾಗೋ ತರ ಮಾಡಿ ಇನ್ನೊಂದು ಕಡೆ ರಾತ್ರಿಯಿಡೀ ಬೆಳಕು ಕೊಡ್ತು.+ ಅದಕ್ಕೆ ಈಜಿಪ್ಟಿನವರಿಗೆ ಆ ರಾತ್ರಿಯೆಲ್ಲ ಇಸ್ರಾಯೇಲ್ಯರ ಹತ್ರ ಬರೋಕೆ ಆಗಲಿಲ್ಲ.
-