ಕೀರ್ತನೆ 78:15, 16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಕಾಡಲ್ಲಿ ಬಂಡೆಗಳನ್ನ ಒಡೆದು,ಸಮುದ್ರದಷ್ಟು ನೀರನ್ನ ಕೊಟ್ಟ. ಆ ನೀರನ್ನ ಕುಡಿದು ಅವ್ರಿಗೆ ತೃಪ್ತಿ ಆಯ್ತು.+ 16 ಕಡಿದಾದ ಬಂಡೆಯಿಂದ ಆತನು ಪ್ರವಾಹ ತಂದ,ನದಿ ನೀರು ಹರಿಯೋ ತರ ನೀರನ್ನ ಹರಿಸಿದ.+
15 ಕಾಡಲ್ಲಿ ಬಂಡೆಗಳನ್ನ ಒಡೆದು,ಸಮುದ್ರದಷ್ಟು ನೀರನ್ನ ಕೊಟ್ಟ. ಆ ನೀರನ್ನ ಕುಡಿದು ಅವ್ರಿಗೆ ತೃಪ್ತಿ ಆಯ್ತು.+ 16 ಕಡಿದಾದ ಬಂಡೆಯಿಂದ ಆತನು ಪ್ರವಾಹ ತಂದ,ನದಿ ನೀರು ಹರಿಯೋ ತರ ನೀರನ್ನ ಹರಿಸಿದ.+