-
ಕೀರ್ತನೆ 143:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೋವ, ನಿನ್ನ ಹೆಸ್ರಿಂದಾಗಿ ನನ್ನನ್ನ ಜೀವಂತವಾಗಿ ಉಳಿಸು.
ನಿನ್ನ ನೀತಿಯಿಂದಾಗಿ ನನ್ನನ್ನ ಕಷ್ಟದಿಂದ ಬಿಡಿಸು.+
-
-
ಯೆಹೆಜ್ಕೇಲ 20:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆದ್ರೆ ನಾನು ಯಾವ ಜನಾಂಗಗಳ ಕಣ್ಮುಂದೆ ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ್ನೋ ಆ ಜನಾಂಗಗಳ ಮುಂದೆನೇ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+
-