21 ಮೋಶೆ ಸಮುದ್ರದ ಮೇಲೆ ಕೈಚಾಚಿದ.+ ಆಗ ಯೆಹೋವ ಆ ರಾತ್ರಿಯಿಡೀ ಪೂರ್ವದಿಂದ ಜೋರಾಗಿ ಗಾಳಿ ಬೀಸೋ ತರ ಮಾಡಿ ನೀರನ್ನ ಹಿಂದಕ್ಕೆ ನೂಕಿದನು. ಸಮುದ್ರ ಎರಡು ಭಾಗ ಆಯ್ತು.+ ಸಮುದ್ರದ ತಳ ಒಣನೆಲ+ ಆಯ್ತು. 22 ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಹೋದ್ರು.+ ಆಗ ಅವರ ಬಲಗಡೆಯಲ್ಲೂ ಎಡಗಡೆಯಲ್ಲೂ ನೀರು ಗೋಡೆ ತರ ನಿಂತಿತ್ತು.+