-
ಅರಣ್ಯಕಾಂಡ 16:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಕೂಡ್ಲೇ ಕೋರಹ, ದಾತಾನ್, ಅಬೀರಾಮರ ಡೇರೆಗಳ ಸುತ್ತ ಇದ್ದ ಜನ ಅಲ್ಲಿಂದ ದೂರ ಹೋದ್ರು. ದಾತಾನ್ ಮತ್ತು ಅಬೀರಾಮ್ ಇಬ್ರೂ ತಮ್ಮ ಡೇರೆಗಳಿಂದ ಹೊರಗೆ ಬಂದ್ರು. ತಮ್ಮ ಹೆಂಡತಿ, ಗಂಡು ಮಕ್ಕಳು, ಚಿಕ್ಕ ಮಕ್ಕಳ ಜೊತೆ ಬಾಗಿಲಲ್ಲಿ ನಿಂತ್ರು.
-
-
ಅರಣ್ಯಕಾಂಡ 16:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಭೂಮಿ ಬಾಯಿ ತೆರೆದು ಅವರನ್ನ, ಅವ್ರ ಮನೆಯವರನ್ನ ಅಷ್ಟೇ ಅಲ್ಲ ಕೋರಹನ+ ಪಕ್ಷವಹಿಸಿದ ಎಲ್ರನ್ನ ಮತ್ತು ಅವ್ರಿಗೆ ಸೇರಿದ ಎಲ್ಲವನ್ನ ನುಂಗಿಬಿಡ್ತು.
-