-
ಯೆಹೋಶುವ 17:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಆದ್ರೆ ಕಾನಾನ್ಯರು ಈ ಪಟ್ಟಣಗಳಲ್ಲಿ ವಾಸವಾಗಿದ್ರಿಂದ ಮನಸ್ಸೆ ವಂಶಕ್ಕೆ ಅವುಗಳನ್ನ ವಶ ಮಾಡ್ಕೊಳ್ಳೋಕೆ ಆಗಲಿಲ್ಲ.+
-
-
ನ್ಯಾಯಸ್ಥಾಪಕರು 1:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆದ್ರೆ ಬೆನ್ಯಾಮೀನ್ಯರು ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರನ್ನ ಅಲ್ಲಿಂದ ಓಡಿಸಲಿಲ್ಲ. ಹಾಗಾಗಿ ಯೆಬೂಸಿಯರು ಇವತ್ತಿಗೂ ಬೆನ್ಯಾಮೀನ್ಯರ ಜೊತೆ ಯೆರೂಸಲೇಮಲ್ಲೇ ಇದ್ದಾರೆ.+
-