ಯೆಹೋಶುವ 15:63 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 63 ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರನ್ನ+ ಯೆಹೂದದ ಗಂಡಸ್ರಿಗೆ ಓಡಿಸಕ್ಕಾಗಲಿಲ್ಲ.+ ಹಾಗಾಗಿ ಯೆಬೂಸಿಯರು ಇವತ್ತಿಗೂ ಯೆರೂಸಲೇಮಲ್ಲಿ ಯೆಹೂದದ ಜನ್ರ ಜೊತೆ ವಾಸ ಮಾಡ್ತಿದ್ದಾರೆ. ನ್ಯಾಯಸ್ಥಾಪಕರು 1:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನಫ್ತಾಲಿ ಕುಲದವರು ಬೇತ್-ಷೆಮೆಷ್ ಮತ್ತು ಬೇತನಾತಿನಲ್ಲಿ+ ವಾಸವಾಗಿದ್ದ ಜನ್ರನ್ನ ಓಡಿಸಿಬಿಡಲಿಲ್ಲ. ಆ ಪ್ರದೇಶಗಳಲ್ಲಿದ್ದ ಕಾನಾನ್ಯರ ಜೊತೆನೇ ಅವರು ವಾಸ ಮಾಡಿದ್ರು.+ ಬೇತ್-ಷೆಮೆಷ್ ಮತ್ತು ಬೇತನಾತಿನ ಜನ್ರನ್ನ ಗುಲಾಮರಾಗಿ ಮಾಡ್ಕೊಂಡ್ರು.
63 ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರನ್ನ+ ಯೆಹೂದದ ಗಂಡಸ್ರಿಗೆ ಓಡಿಸಕ್ಕಾಗಲಿಲ್ಲ.+ ಹಾಗಾಗಿ ಯೆಬೂಸಿಯರು ಇವತ್ತಿಗೂ ಯೆರೂಸಲೇಮಲ್ಲಿ ಯೆಹೂದದ ಜನ್ರ ಜೊತೆ ವಾಸ ಮಾಡ್ತಿದ್ದಾರೆ.
33 ನಫ್ತಾಲಿ ಕುಲದವರು ಬೇತ್-ಷೆಮೆಷ್ ಮತ್ತು ಬೇತನಾತಿನಲ್ಲಿ+ ವಾಸವಾಗಿದ್ದ ಜನ್ರನ್ನ ಓಡಿಸಿಬಿಡಲಿಲ್ಲ. ಆ ಪ್ರದೇಶಗಳಲ್ಲಿದ್ದ ಕಾನಾನ್ಯರ ಜೊತೆನೇ ಅವರು ವಾಸ ಮಾಡಿದ್ರು.+ ಬೇತ್-ಷೆಮೆಷ್ ಮತ್ತು ಬೇತನಾತಿನ ಜನ್ರನ್ನ ಗುಲಾಮರಾಗಿ ಮಾಡ್ಕೊಂಡ್ರು.