-
ನ್ಯಾಯಸ್ಥಾಪಕರು 3:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಇದ್ರಿಂದಾಗಿ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವ್ರನ್ನ ಮೆಸಪಟೇಮ್ಯದ* ರಾಜ ಕೂಷನ್-ರಿಷಾತಯಿಮನ ಕೈಗೆ ಒಪ್ಪಿಸಿಬಿಟ್ಟನು. ಇಸ್ರಾಯೇಲ್ಯರು ಕೂಷನ್-ರಿಷಾತಯಿಮನಿಗೆ ಎಂಟು ವರ್ಷ ದಾಸರಾಗಿದ್ರು.
-