ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 10:6-8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು.+ ಅವರು ಬಾಳ್‌ ದೇವರುಗಳನ್ನ,+ ಅಷ್ಟೋರೆತ್‌ ಮೂರ್ತಿಗಳನ್ನ, ಅರಾಮ್ಯರ,* ಸೀದೋನ್ಯರ, ಮೋವಾಬ್ಯರ,+ ಅಮ್ಮೋನಿಯರ+ ಮತ್ತು ಫಿಲಿಷ್ಟಿಯರ+ ದೇವರುಗಳನ್ನ ಆರಾಧಿಸೋಕೆ ಶುರು ಮಾಡಿದ್ರು. ಅವರು ಯೆಹೋವನನ್ನ ಆರಾಧಿಸಲಿಲ್ಲ. ಆತನನ್ನ ಬೇಡ ಅಂದುಬಿಟ್ರು. 7 ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವ್ರನ್ನ ಫಿಲಿಷ್ಟಿಯರಿಗೆ, ಅಮ್ಮೋನಿಯರಿಗೆ ಒಪ್ಪಿಸಿಬಿಟ್ಟನು.+ 8 ಹಾಗಾಗಿ ಅವರು ಆ ವರ್ಷ ಇಸ್ರಾಯೇಲ್ಯರ ಮೇಲೆ ಕ್ರೂರವಾಗಿ ದಬ್ಬಾಳಿಕೆ ಮಾಡಿ, ಅವ್ರಿಗೆ ತುಂಬ ತೊಂದ್ರೆ ಕೊಟ್ರು. ಯೋರ್ದನಿನ ಆ ಕಡೆಗಿದ್ದ ಎಲ್ಲ ಇಸ್ರಾಯೇಲ್ಯರನ್ನ 18 ವರ್ಷ ತುಂಬ ಹಿಂಸೆ ಕೊಟ್ರು. ಗಿಲ್ಯಾದಿನ ಈ ಪ್ರದೇಶ ಒಂದು ಕಾಲದಲ್ಲಿ ಅಮೋರಿಯರ ಪ್ರದೇಶ ಆಗಿತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ