ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 10:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆದ್ರೆ ಯೆಹೋವ ಇಸ್ರಾಯೇಲ್ಯರಿಗೆ “ನಾನು ನಿಮ್ಮನ್ನ ಈಜಿಪ್ಟಿಂದ ಕಾಪಾಡಲಿಲ್ವಾ?+ ಅಮೋರಿಯರು,+ ಅಮ್ಮೋನಿಯರು, ಫಿಲಿಷ್ಟಿಯರು,+ 12 ಸೀದೋನ್ಯರು, ಅಮಾಲೇಕ್ಯರು, ಮಿದ್ಯಾನ್ಯರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದಾಗ ನಿಮ್ಮನ್ನ ಕಾಪಾಡಲಿಲ್ವಾ? ನೀವು ಸಹಾಯ ಕೇಳಿದಾಗ ನಿಮ್ಮನ್ನ ಅವ್ರ ಕೈಯಿಂದ ಬಿಡಿಸ್ದೆ.

  • 1 ಸಮುವೇಲ 12:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನೀವು ಸುರಕ್ಷಿತವಾಗಿ ಜೀವಿಸೋಕೆ ಆಗೋ ಹಾಗೆ ಯೆಹೋವ ಯೆರುಬ್ಬಾಳನನ್ನ,+ ಬೆದಾನನನ್ನ, ಯೆಫ್ತಾಹನನ್ನ,+ ಸಮುವೇಲನನ್ನ+ ಕಳಿಸಿ ನಿಮ್ಮ ಸುತ್ತ ಇರೋ ಶತ್ರುಗಳ ಕೈಯಿಂದ ಕಾಪಾಡಿದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ