ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 34:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ.

  • ಧರ್ಮೋಪದೇಶಕಾಂಡ 32:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಯೆಹೋವ ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

      ತನ್ನ ಸೇವಕರ ಶಕ್ತಿ ಕಮ್ಮಿ ಆಗಿರೋದನ್ನ,

      ನಿಸ್ಸಹಾಯಕ, ಬಲಹೀನ ಪರಿಸ್ಥಿತಿಯಲ್ಲಿ ಇರೋರನ್ನ

      ನೋಡಿ ಆತನು ಅವ್ರಿಗೆ ಕನಿಕರ ತೋರಿಸ್ತಾನೆ.*+

  • ಯೆಶಾಯ 63:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಶಾಶ್ವತ ಪ್ರೀತಿಯಿಂದ ಯೆಹೋವ ಮಾಡಿದ ಕೆಲಸಗಳ ಬಗ್ಗೆ ನಾನು ಹೇಳ್ತೀನಿ,

      ಹೊಗಳಿಕೆಗೆ ಅರ್ಹವಾಗಿರೋ ಯೆಹೋವನ ಕೆಲಸಗಳ ಬಗ್ಗೆ ನಾನು ಮಾತಾಡ್ತೀನಿ,

      ಯಾಕಂದ್ರೆ ಯೆಹೋವ ನಮಗಾಗಿ ಎಷ್ಟೋ ವಿಷ್ಯಗಳನ್ನ ಮಾಡಿದ್ದಾನೆ.+

      ಆತನು ಕರುಣೆಯಿಂದ, ಶಾಶ್ವತವಾದ ಮಹಾ ಪ್ರೀತಿಯಿಂದ

      ಇಸ್ರಾಯೇಲ್‌ ಮನೆತನದವರಿಗಾಗಿ ತುಂಬ ಒಳ್ಳೇ ವಿಷ್ಯಗಳನ್ನ ಮಾಡಿದ್ದಾನೆ.

  • ಪ್ರಲಾಪ 3:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆತನು ನಮ್ಮನ್ನ ದುಃಖಪಡಿಸಿದ್ದಾನೆ ನಿಜ. ಆದ್ರೂ ಆತನು ಶಾಶ್ವತ ಪ್ರೀತಿಯನ್ನ ಹೇರಳವಾಗಿ ತೋರಿಸೋ ದೇವರು. ಹಾಗಾಗಿ ನಮಗೆ ಕರುಣೆ ಸಹ ತೋರಿಸ್ತಾನೆ.+

  • ಯೋವೇಲ 2:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಿಮ್ಮ ಬಟ್ಟೆಗಳನ್ನಲ್ಲ,+ ಹೃದಯಗಳನ್ನ ಹರ್ಕೊಂಡು+

      ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬನ್ನಿ,

      ಯಾಕಂದ್ರೆ ಆತನು ಕನಿಕರ ಮತ್ತು ಕರುಣೆ ಇರೋ ದೇವರು,

      ಆತನು ತಟ್ಟನೆ ಕೋಪ ಮಾಡ್ಕೊಳ್ಳಲ್ಲ,+ ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತಾನೆ,+

      ಆತನು ತನ್ನ ಮನಸ್ಸನ್ನ ಬದಲಾಯಿಸ್ಕೊಂಡು,* ತಾನು ತರಬೇಕಂತಿದ್ದ ನಾಶವನ್ನ ತರದೇ ಇರ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ